Day

October 17, 2019

ನ್ಯಾಯಾಂಗದ ನೇಮಕಾತಿ: ಬೇಕಿದೆ ಸುಧಾರಣೆ

ಪ್ರತೀ ಜಿಲ್ಲಾ ನ್ಯಾಯಾಧೀಶರಿಗೂ ಸಾಮಾನ್ಯವಾಗಿ, ಸರಾಸರಿ 12 ಜನ ಆಡಳಿತಾತ್ಮಕ ಸಿಬ್ಬಂದಿ ಇದ್ದೇ ಇರುತ್ತಾರೆ. ನ್ಯಾಯಾಂಗಕ್ಕೆ ಸಂಬಂಧಿಸಿದ ಕೆಲಸಗಳನ್ನು ನಿಭಾಯಿಸಲು ಈ ಸಿಬ್ಬಂದಿಯನ್ನು ನೀಡಲಾಗಿರುತ್ತದೆ.