Daksh

Daksh Reference Archives - Page 6 of 9 - Daksh
Search
Close this search box.

ನ್ಯಾಯಾಲಯಗಳಲ್ಲಿ ಮೂಲಸೌಕರ್ಯ

ಅಖಿಲ ಭಾರತ ನ್ಯಾಯಾಧೀಶರ ಸಂಘ ಮತ್ತು ಇತರರು ಹಾಗೂ ಕೇಂದ್ರ ಸರ್ಕಾರದ ನಡುವಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಆಗಸ್ಟ್‌ 2ರಂದು ನೀಡಿದ ತೀರ್ಪಿನಲ್ಲಿ ಒಂದು ವಿಷಯದ ಮೇಲೆ ಬೆಳಕು ಚೆಲ್ಲಿದೆ.

ನ್ಯಾಯದೇವತೆಯ ಮರುಕಲ್ಪನೆಗೆ ಸಕಾಲ

ನ್ಯಾಯದೇವತೆಯ ಕಲ್ಪನೆ ನಮಗೆಲ್ಲ ಇದ್ದೇ ಇದೆ. ಒಂದು ಕೈಯಲ್ಲಿ ತಕ್ಕಡಿ, ಮತ್ತೊಂದರಲ್ಲಿ ಕತ್ತಿ, ಕಣ್ಣಿಗೆ ಪಟ್ಟಿ. ಪೂರ್ವಾಪರಗಳನ್ನೂ, ಉಭಯಪಕ್ಷಗಳ ವಾದ– ಪ್ರತಿವಾದಗಳನ್ನೂ ತೂಕ ಮಾಡಲು ತಕ್ಕಡಿ; ಶಾಸನಬದ್ಧ ಕಾನೂನನ್ನು ಕಾರ್ಯರೂಪಕ್ಕೆ ತರುವುದಕ್ಕೆ, ಕಾರ್ಯಗತವಾಗದಿದ್ದರೆ ದಂಡಿಸುವುದಕ್ಕೆ ಕತ್ತಿ; ನಿಷ್ಪಕ್ಷಪಾತವನ್ನು ಕಣ್ಣಿನ ಪಟ್ಟಿ ಸಂಕೇತಿಸುತ್ತದೆ.